ಕಥಾ ವಿಚಿತ್ರ ಡಿಟಿಎಸ್ ಮುಕ್ತಾಯ
Posted date: 19 Thu, May 2016 – 12:03:47 PM

ಸ್ಕೆಚ್ ಪೆನ್ಸಿಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹ್ಯಾರಿ-ಕೊರೇನ್ ಕೊರಿಯ ನಿರ್ಮಾಣದ ಕಥಾವಿಚಿತ್ರ ಚಿತ್ರಕ್ಕೆ ರಾಜೇಶ್ ರಾಮನಾಥ್ ಸ್ಟುಡಿಯೋವಿನಲ್ಲಿ ಡಿಟಿಎಸ್ ಕಾರ್ಯ ಪೂರ್ಣಗೊಂಡಿತು.  ಅನುಪ್ ಅಂತೋಣಿ ನಿರ್ದೇಶನದ, ಚಿತ್ರಕ್ಕೆ ಛಾಯಾಗ್ರಹಣ - ಅಭಿಲಾಶ್ ಕಲತಿ, ಸಂಗೀತ - ಆಶಿಕ್ ಅರುಣ್, ಸಂಕಲನ - ನಾಗೇಂದ್ರ ಅರಸ್, ಕಲೆ - ಶರಣ್ ಗೌಡ, ನಿರ್ವಹಣ್ - ಸತೀಶ್ ಬ್ರಹ್ಮಾವರ್, ಸಸ್ಪೆಂಸ್ ಥ್ರಿಲ್ಲರ್ ಕಥಾ ವಸ್ತುವುಳ್ಳ, ಈ ಚಿತ್ರಕ್ಕೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ತಾರಾಗಣದಲ್ಲಿ  ಹರ್ಷವರ್ಧನ್, ಅನು, ಹ್ಯಾರಿ, ಮುಂತಾದವರು ಅಭಿನಯಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed